ದಸರ ಹಬ್ಬಕ್ಕೆ ಇನ್ನು ಮೂರೇ ಮೂರು ದಿನ ಬಾಕಿ ಇದೆ. ನೀವೆಲ್ಲ ಹಬ್ಬದ ತಯಾರಿಯನ್ನು ಇನ್ನೂ ಶುರು ಮಾಡಿರುತ್ತಿರೋ ಇಲ್ಲವೋ ಆದರೆ ದರ್ಶನ್ ಅಭಿಮಾನಿಗಳು ಮಾತ್ರ ಈಗಾಗಲೇ ತಾರಕ್ ಹಬ್ಬದ ತಯಾರಿಯಲ್ಲಿ ತೊಡಗಿದ್ದಾರೆ.... <br /> <br />Challenging Star Darshan's 'Tarak' movie will release on september 29th. features Shanvi Srivastava, Sruthi Hariharan in the lead role.